ಚ ಪದದಿಂದ ಪ್ರಾರಂಭವಾಗುವ ವಚನಗಳು:
ಚಿತ್ರಜ್ಞ ಘಟಲಕ್ಷಣವ ಬರೆಯಬಲ್ಲನಲ್ಲದೆಸಲ್ಲಕ್ಷಣವಪ್ಪ ಆತ್ಮನ ಇರಿಸಬಲ್ಲನೆ?ಸ್ಥಲದ ಮಾತನಾಡಬಲ್ಲರಲ್ಲದೆ ಸ್ಥಲವ ನಿರ್ಧಾರವಾಗಿ ನಿಲ್ಲಿಸಿಸ್ಥಲವೇದಿಸಿ ಭೇದಿಸಿ ನಿಶ್ಚಿಂತವಾದಲ್ಲಿಸದ್ಯೋಜಾತಲಿಂಗ ಬಟ್ಟಬಯಲಾಯಿತ್ತೆನಲಿಲ್ಲ.