ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಟ್ಟುಡಿಗೆ ಸಡಿಲಿದಡೆ ಕೆಟ್ಟಾಡಿ ಬಂದು ಬಟ್ಟೆಯ ಕಾವ ಲೊಟ್ಟಿಗೆಲ್ಲಿಯದಯ್ಯಾ ಲಿಂಗ! ಗಂಡ ಸತ್ತ ಮುಂಡೆ[ಯವಳಿಗೆ] ಸತ್ತಿಹೆನೆಂಬ ಭಂಡರ ಮುಖವ ನೋಡಲಾಗದು. ಇಷ್ಟವು ನಷ್ಟವಾದಡೆ, ಪ್ರಾಣವ ಬಿಡುವಲ್ಲಿಗೆ ಹೋಗಿ ನಿಕ್ಷೇಪವ ಮಾಡಬಲ್ಲ[ವರಿಗೆ], ಕುಂದ ನುಡಿವ ಮಿಟ್ಟೆಯ ಭಂಡರಿಗೆ, ಆ ಮೋಕ್ಷ ಮುಮುಕ್ಷುತ್ವವಿಲ್ಲ; ಮುನ್ನೇನು ಕಟ್ಟಿಕೊಂಡು ಬಂದನೆ! ಇನ್ನೇನು ಭವಿಯಾಗಿ [ನಿಲ್ಲ, ಸದ್ಯೋ]ಜಾತಲಿಂಗವವರ ಮನವಿದ್ದಲ್ಲಿ ಬೆರೆವ.
--------------
ಅವಸರದ ರೇಕಣ್ಣ