ಚ ಪದದಿಂದ ಪ್ರಾರಂಭವಾಗುವ ವಚನಗಳು:
ಚತುರ್ವಿಂಶತಿಯೇ ದೇಹ,ಪಂಚವಿಂಶಕನೇ ದೇಹಿ,ಷಡ್ವಿಂಶಕನೇ ಆತ್ಮಕನು.ಅರಿದಡೆ ಸಚ್ಚಿದಾನಂದಮಪ್ಪ ನಿಜವು ನೀನೆ,ಸಿಮ್ಮಲಿಗೆಯ ಚೆನ್ನರಾಮಾ.
ಚತುರ್ವಿಧ ಪಾಥ್ಯತ್ವವೆಮಗುಂಟು.ಸುರಾದಿ ಚೂಡಾಮಣಿಗಳೆಂಬಜಾಣನೇರಿಸಿದಕೊಂಡು ನುಡಿವಂತುಟಲ್ಲ.ಸುಜನಜನ ಮನೋಜನವೆನಿಸುವಂತುಟಲ್ಲ.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಅರಿವಿನಂತುಟಲ್ಲ.