ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತು ಘಟವ ಹೊತ್ತು ಇಹಾಗ, ನಿತ್ಯಾನಿತ್ಯವನರಿದುದಿಲ್ಲ. ಸತ್ವ ರಜ ತಮವ ಹೊತ್ತಾಡುವಲ್ಲಿ, ಭವಲೇಪ ನಿಶ್ಚಯವನರಿಯಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಚತುರ್ವಿಧಫಲಪದಂಗಳಲ್ಲಿ ಹೊಣೆಯ ಹೊಗದೆ, ಸುಖದುಃಖ ಆತುರಂಗಳಲ್ಲಿ ಭೇದಿಸಿಕೊಳ್ಳದೆ, ಸಕಲಯುಕ್ತಿ ಸಂಪೂರ್ಣದವವಾಗಿ ನಿರ್ಭಾವದಲ್ಲಿರು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ