ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರೆಯಾಕಾಶವಿಲ್ಲದಂದು, ಅಂದೇನೊ ಅಂದೇನೊ! ಎಂಬತ್ತುನಾಲ್ಕು ಲಕ್ಷ ಜೀವಜಂತುಗಳಿಲ್ಲದಂದು, ಅಂದೇನೊ ಅಂದೇನೊ! ಸಚರಾಚರಂಗಳು ರಚಿಸದಂದು, ಅಂದೇನೊ ಅಂದೇನೊ! ಇಹಪರಂಗಳಿಲ್ಲದಂದು, ಅಂದೇನೊ ಅಂದೇನೊ! ಸ್ವರ್ಗನರಕಾದಿಗಳಿಲ್ಲದಂದು, ಅಂದೇನೊ ಅಂದೇನೊ! ಸುರಾಳನಿರಾಳಗಳಿಲ್ಲದಂದು, ಅಂದೇನೊ ಅಂದೇನೊ! ಸೌರಾಷ್ಟ್ರ ಸೋಮೇಶ್ವರಾ, ಆನೂ ನೀನೂ ಇಲ್ಲದಂದು ಅಂದೇನೊ ಅಂದೇನೊ!!
--------------
ಆದಯ್ಯ
ಧರ್ಮಾರ್ಥಕಾಮಮೋಕ್ಷಂಗಳ ಕಾಮಿಸಿ ಗುರುಲಿಂಗಜಂಗಮಕ್ಕೆ ಹೊನ್ನು ಹೆಣ್ಣು ಮಣ್ಣು ವಸ್ತ್ರಾಭರಣಂಗಳನಿತ್ತ ಭಕ್ತಂಗೆ ಕಾಮಿತಫಲವಪ್ಪುದು ತಪ್ಪದಯ್ಯಾ. ಸೌರಾಷ್ಟ್ರ ಸೋಮೇಶ್ವರನೇ ಸಾಕ್ಷಿಯಾಗಿ.
--------------
ಆದಯ್ಯ