ಐ ಪದದಿಂದ ಪ್ರಾರಂಭವಾಗುವ ವಚನಗಳು:
ಐದು ಕೊಂಬಿನ ಮರನನೇರಿಮೂರು ಕಾಲಿನಲ್ಲಿ ಮೆಟ್ಟಿ ನಿಂದುಎಲೆಯ ಮರೆಯ ಹಣ್ಣ ಕೊಯ್ದೆಹೆನೆಂದಡೆಕೊಂಬು ಕೊಯ್ಯಲೀಸದು ನೋಡಾ!ಮತ್ತೆ ಇಳಿವಡೆ ಮರನಿಲ್ಲ,ಹಿಡಿವಡೆ ಕೊಂಬಿಲ್ಲ, ಹರಿವಡೆ ಹಣ್ಣಿಲ್ಲ.ಈ ಗುಣ ಮರದ ಮರವೆಯೊ, ಮನವ ಮರವೆಯೊ?ಇದನರಿದವಂಗಲ್ಲದೆ ಒಡಗೂಡಲಿಲ್ಲನಾರಾಯಣಪ್ರಿಯ ರಾಮನಾಥಾ.