Some error occurred
ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ. ನಿರವಯನಲ್ಲ, ನಿರೂಪ ಭಾವಿಸನಾಗಿ. ದ್ವೈತಿಯಲ್ಲ, ಸೇವ್ಯಸೇವಕನೆಂಬ ಉಭಯವಳಿದುಳಿದನಾಗಿ. ಅದ್ವೈತಿಯಲ್ಲ, `ನಾಹಂ-ಕೋಹಂ-ಸೋಹಂವೆಂಬ ಭ್ರಮೆಯಳಿದುಳಿದನಾಗಿ. ಇಂತೀ ಸಕಲಭ್ರಮೆಯಳಿದು ಮಹಾಘನದಲ್ಲಿ ನಿಷ್ಪತಿಯಾಗಿಪ್ಪ ಸಿದ್ಧಸೋಮನಾಥಲಿಂಗಾ, ನಿಮ್ಮ ಶರಣ.
--------------
ಅಮುಗಿದೇವಯ್ಯ
ಸುಳುಹೆಂಬುದನರಿಯ, ಸೂಕ್ಷ್ಮವೆಂಬುದನರಿಯ, ಒಳಗೆಂಬುದನರಿಯ, ಹೊರಗೆಂಬುದನರಿಯ. ಇರ್ದುದು ಇರ್ದಂತೆ ಇರ್ದಿತ್ತು ಕಾಣಾ. ಸಿದ್ಧಸೋಮನಾಥನೆಂಬ ಲಿಂಗವು ಶಬ್ದಮುಗ್ಧವಾದುದನೇನೆಂಬೆನಯ್ಯಾ!
--------------
ಅಮುಗಿದೇವಯ್ಯ

Some error occurred