ಒ ಪದದಿಂದ ಪ್ರಾರಂಭವಾಗುವ ವಚನಗಳು:
ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು,ಹೊಡೆವವನಂಗ ಹದನರಿದಡೆ ಕುಂಭ.ಇಂತೀ ಮೂವರೆದೆಯನರಿ, ಆಮಳ ಸಂದಿಗೆ ಒಡಗೂಡದಿರು.ಸಾಕು ಬಿಡು, ತೂತಿನ ಹಾದಿಯಆತುರವೈರಿ ಮಾರೇಶ್ವರಾ.