ವಚನಕಾರ:    
     ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ 
    
 
      ಅಂಕಿತ ನಾಮ:    
     ಶುದ್ಧಸಿದ್ಧಪ್ರಸಿದ್ಧ ಕುರುಂಗೇಶ್ವರಲಿಂಗ 
    
 
       ಕಾಲ:  
     ೧೧೬೦ 
    
 
       ದೊರಕಿರುವ ವಚನಗಳು:   
     11  (ಆಧಾರ: ಸಮಗ್ರ ವಚನ ಸಂಪುಟ)
    
 
        ತಂದೆ/ತಾಯಿ:   
      
    
 
       ಹುಟ್ಟಿದ ಸ್ಥಳ:   
      
    
 
        ಪರಿಚಯ:   
     ಕಾಲ: ಸು. 1160. ಮುತ್ತಣ್ಣ ಎಂಬ ಹೆಸರೂ ಇವನಿಗಿದೆ. ರಾತ್ರಿಯ ಹೊತ್ತಿನಲ್ಲಿ ಪ್ರಹರಿ ಕೆಲಸ ಮಾಡುತ್ತಿದ್ದ. ಈತನ 11 ವಚನಗಳು ದೊರೆತಿವೆ. ತನ್ನ ಕಸುಬಿನ ವಿವರಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.