ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಿಟ್ಟು ಕಟ್ಟಿ ಪೂಜಿಸುವಲ್ಲಿ ಮನ ನಿಶ್ಚಯವಾಗದೆ ಮುಟ್ಟಲಾಗದು. ಲಿಂಗವ ಮನ ಮುಟ್ಟಿದಲ್ಲಿ ಮೂರ ಮುಟ್ಟದೆ, ಮನ ತೊಟ್ಟುಬಿಟ್ಟು ನಿಜ ನಿಶ್ಚಯವಾದಲ್ಲಿ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವಹಿಂಗದಿರಬೇಕು.
--------------
ನುಲಿಯ ಚಂದಯ್ಯ