ಅಥವಾ
(2) (0) (3) (0) (0) (0) (0) (0) (2) (0) (0) (1) (0) (0) ಅಂ (1) ಅಃ (1) (4) (0) (14) (0) (0) (1) (0) (3) (0) (0) (0) (0) (0) (0) (0) (1) (0) (0) (0) (3) (1) (0) (1) (1) (0) (0) (1) (0) (2) (0) (2) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರವ ಕುರಿತು ಮಾಡುವನ್ನಬರ, ಇಹಕ್ಕೆ ಗೊತ್ತಾಯಿತ್ತು. ಇಹ ಪರವನರಿತು ಮಾಡಬೇಕು. ದ್ವಂದ್ವವಳಿದು ನಿಂದ ಮಾಟ ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ.
--------------
ನುಲಿಯ ಚಂದಯ್ಯ