ಅಥವಾ
(4) (6) (8) (1) (0) (0) (0) (0) (0) (0) (0) (0) (1) (0) ಅಂ (1) ಅಃ (1) (4) (0) (4) (0) (0) (0) (0) (1) (0) (0) (0) (0) (0) (0) (0) (1) (0) (1) (0) (2) (1) (1) (2) (2) (3) (0) (0) (0) (1) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾರಿ ತಂಡಸಿ ತೇಗು ಬೊಬ್ಬುಲಿಯ ಕೊರಡು ಶ್ರೀಗಂಧವಾಗಬಲ್ಲುದೆ? ಅದೆಂತೆಂದಡೆ: ಆರುಸ್ಥಲದಲ್ಲಿ ಐಕ್ಯವನರಿತು, ಮೂರುಲಿಂಗದಲ್ಲಿ ತೃಪ್ತಿಯನೈದಿಸಿ, ಪ್ರಸಾದವ ಸವಿವ ಸುಸಂಗವಾದ ಶರಣರ ಚರಣದೊಳೆನ್ನನಿಟ್ಟು ಸಲಹಯ್ಯಾ, ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ