ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಕಾಲ: ಸು. 1160. ಮುತ್ತಣ್ಣ ಎಂಬ ಹೆಸರೂ ಇವನಿಗಿದೆ. ರಾತ್ರಿಯ ಹೊತ್ತಿನಲ್ಲಿ ಪ್ರಹರಿ ಕೆಲಸ ಮಾಡುತ್ತಿದ್ದ. ಈತನ 11 ವಚನಗಳು ದೊರೆತಿವೆ. ತನ್ನ ಕಸುಬಿನ ವಿವರಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.
ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
ಕಾಲ ಸು. 1160. ಚೋಳಮಂಡಲದ ಕಾಂಚಿ ನಗರದ ಎಡೆಮಠದ ನಾಗಿದೇವನ ಹೆಂಡತಿ. ಈಕೆಯ 1 ವಚನ ದೊರೆತಿದೆ.
ಎಲೆಗಾರ ಕಾಮಣ್ಣ
ಕಾಲ: 1400. ಎಲೆ ಮಾರುವ ವೃತ್ತಿಯವನು. ಈತನ ಒಂದು ವಚನ ದೊರೆತಿದೆ.