ವಚನಕಾರ:
ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
ಅಂಕಿತ ನಾಮ:
ನಿಜಗುಣೇಶ್ವರಲಿಂಗ
ಕಾಲ:
೧೧೬೦
ದೊರಕಿರುವ ವಚನಗಳು:
1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ:
ಕಾಲ ಸು. 1160. ಚೋಳಮಂಡಲದ ಕಾಂಚಿ ನಗರದ ಎಡೆಮಠದ ನಾಗಿದೇವನ ಹೆಂಡತಿ. ಈಕೆಯ 1 ವಚನ ದೊರೆತಿದೆ.
ಪದದಿಂದ ಪ್ರಾರಂಭವಾಗುವ ವಚನಗಳು: