ತ ಪದದಿಂದ ಪ್ರಾರಂಭವಾಗುವ ವಚನಗಳು:
ತಲೆಯ ಮೇಲೆ ತಲೆಯುಂಟೆ?ಗಳದಲ್ಲಿ ವಿಷವುಂಟೆ?ಹಣೆಯಲ್ಲಿ ಕಣ್ಣುಂಟೆ?ದೇವರೆಂಬವರಿಗೆಂಟೊಡಲುಂಟೆ?ತಂದೆ ಇಲ್ಲದವರುಂಟೆ?ತಾಯಿ ಇಲ್ಲದವರುಂಟೆ?ಎಲೊ! ನಿನ್ನ ನೊಸಲಲ್ಲಿ ನೇಸರು ಮೂಡದೆ?ಶಂಭು ತೆಲುಗೇಶ್ವರಾ,ನಿನಗಲ್ಲದುಳಿದ ದೈವಂಗಳಿಗುಂಟೆ ಕಾಲೊಳು ಕಣ್ಣು?