ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೋನವೇನೊ ಮೂಲಮಂತ್ರ ಮುಖದಲ್ಲಿರಲು? ಆಹ್ವಾನವೇನೂ ನಿಜ ಪರಿಪೂರ್ಣ ತನ್ನೊಳಗಿರಲು ಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ? ಜಪವೆಂದೇನೊ ತಾನು ತಾನಾದವಂಗೆ ಬಯಲನರಸುವ ಮರುಳರಂತೆ ಗುರುಬಸವ.
--------------
ಗುರುಭಕ್ತಯ್ಯ