ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರು ಪರಬ್ರಹ್ಮಮಗಣಿತಮಗೋಚರಂ. ಗುರು ಪರಂ ಜ್ಞಾನಮಾನಂದರೂಪಂ. ಗುರು ಪರಮತೇಜ ಬೀಜಾದಿ ಪಂಚಾಕ್ಷರಂ. ಗುರು ಪಾದಕೋಟ್ಯಷ್ಟ ತೀರ್ಥಂಗಳಂ. ಗುರು ವಚನರಚನ ಉಪದೇಶ ಮಂತ್ರಂ. ಗುರು ಭಕ್ತಿ ಮುಕ್ತಿ ಮೋಕ್ಷ ಕಾರಣ ಇಹಪರಂ. ಗುರು ಘನತರದ ಮಹಿಮೆಯನು ಗುರುಬಸವನೆ ಬಲ್ಲ
--------------
ಗುರುಭಕ್ತಯ್ಯ