ಅಥವಾ
(0) (0) (0) (0) (0) (0) (0) (0) (0) (1) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣಂಗಾಧಾರವಿಲ್ಲ ; ಶರಣ ತಾನೆಲ್ಲವಕ್ಕಾಲಯವಾದ. ಶರಣಂಗಿಹವಿಲ್ಲ, ಪರವಿಲ್ಲ. ಎಂತಿರ್ದಂತೆ ಪರಬ್ರಹ್ಮವು ತಾನೇ ನಿಜಗುರು ಶಾಂತಮಲ್ಲೇಶ್ವರಾ ನಿಮ್ಮ ಶರಣನು.
--------------
ನಿಜಗುರು ಶಾಂತಮಲ್ಲಿಕಾರ್ಜುನ
ಶರಣಂಗಾಧಾರವಿಲ್ಲ. ಶರಣ ತಾನೆಲ್ಲದಕ್ಕಾಲಯ (ವಾದ) ಶರಣಂಗಿಹವಿಲ್ಲ, ಪರವಿಲ್ಲ. ಎಂತಿರ್ದಂತೆ ಪರಬ್ರಹ್ಮವು ತಾನೆ ನಿಜಗುರು ಶಾಂತಮಲ್ಲೇಶ್ವರಾ ನಿಮ್ಮ ಶರಣನು.
--------------
ನಿಜಗುರು ಶಾಂತಮಲ್ಲಿಕಾರ್ಜುನ