ಅಥವಾ
(0) (0) (0) (0) (0) (0) (0) (0) (0) (1) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (2) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಂಗಮವೆಂತವನೆಂದಡೆ : ನಿಜಸ್ವರೂಪವಾದಾತನೀಗ ಜಂಗಮ. ಅಧೀನವುಳ್ಳಾತನು ಅಲ್ಲ, ಅಧೀನವಿಲ್ಲದಾತನು ಅಲ್ಲ. ಸಾಕಾರನು ಅಲ್ಲ, ನಿರಾಕಾರನು ಅಲ್ಲ. ಶಾಂತನು ಅಲ್ಲ, ಕ್ರೋಧಿಯು ಅಲ್ಲ. ಕಾಮಿಯು ಅಲ್ಲ , ನಿಷ್ಕಾಮಿಯು ಅಲ್ಲ. ಖಂಡಿತನು ಅಲ್ಲ , ಅಖಂಡಿತನು ಅಲ್ಲ. ದ್ವೈತಾದ್ವೈತವನುಳಿದು ದ್ವಂದ್ವಾತೀತನಾಗಿ ನಿಜಗುರು ಶಾಂತಮಲ್ಲಿಕಾರ್ಜುನ ತಾನಾದ ಜಂಗಮ.
--------------
ನಿಜಗುರು ಶಾಂತಮಲ್ಲಿಕಾರ್ಜುನ
ಜಂಗಮವೆಂತವನೆಂದಡೆ : ನಿಜಸ್ವರೂಪವಾದಾತನೀಗ ಜಂಗಮ. ಅಧೀನವುಳ್ಳಾತನೂ ಅಲ್ಲ, ಅಧೀನವಿಲ್ಲದಾತನೂ ಅಲ್ಲ. ಸಾಕಾರನೂ ಅಲ್ಲ, ನಿರಾಕಾರನೂ ಅಲ್ಲ. ಶಾಂತನೂ ಅಲ್ಲ, ಕ್ರೋಧಿಯೂ ಅಲ್ಲ. ಕಾಮಿಯಲ್ಲ, ನಿಷ್ಕಾಮಿಯಲ್ಲ. ಖಂಡಿತನೂ ಅಲ್ಲ, ಅಖಂಡಿತನೂ ಅಲ್ಲ. ದ್ವೈತಾದ್ವೈತವಳಿದು ದ್ವಂದ್ವಾತೀತನಾಗಿ, ನಿಜಗುರುಶಾಂತಮಲ್ಲಿಕಾರ್ಜುನ ತಾನಾದ ಜಂಗಮ.
--------------
ನಿಜಗುರು ಶಾಂತಮಲ್ಲಿಕಾರ್ಜುನ