ವಚನಕಾರ:    
     ಉಗ್ಘಡಿಸುವ ಗಬ್ಬಿದೇವಯ್ಯ 
    
 
      ಅಂಕಿತ ನಾಮ:    
     ಕೂಡಲಸಂಗಮದೇವರಲ್ಲಿ ಬಸವಣ್ಣ ಸಾಕ್ಷಿಯಾಗಿ 
    
 
       ಕಾಲ:  
     1160 
    
 
       ದೊರಕಿರುವ ವಚನಗಳು:   
     10  (ಆಧಾರ: ಸಮಗ್ರ ವಚನ ಸಂಪುಟ)
    
 
        ತಂದೆ/ತಾಯಿ:   
      
    
 
       ಹುಟ್ಟಿದ ಸ್ಥಳ:   
      
    
 
        ಪರಿಚಯ:   
     ಕಾಲ ಸು. 1160. ಬಸವಣ್ಣನ ಮಹಾಮನೆಯ ಬಾಗಿಲು ಕಾಯುವ ಕೆಲಸದಲ್ಲಿದ್ದವನು. ಈತನ 10 ವಚನಗಳು ದೊರೆತಿವೆ. ತೆಳು ಹಾಸ್ಯ, ಕಾಯಕನಿಷ್ಠೆ ಇವು ಇವನ ವಚನಗಳಲ್ಲಿ ಕಾಣುತ್ತವೆ.