ಅಥವಾ

ಒಟ್ಟು 6 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲದ ಬಂಡುಂಬ ಭೃಂಗ ಭೂಜ ರಜ ಹುಡಿಯ ಸೋಂಕಲಮ್ಮದು ನೋಡಾ. ಐದದು ನಿರಂಜನ ಅಪ್ರತಿಮ ಗಂಬ್ಥೀರ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಐದದು ಎನಗೆ ಕಡೆಮುಟ್ಟದ ಪ್ರಸಾದ ಐದದು ಎನಗೆ ಕಡೆಮುಟ್ಟದ ಹರನ ಕರುಣ ಐದದು ಎನಗೆ ಕಡೆಮುಟ್ಟದ ಸ್ವಯಲಿಂಗ ಸಂಬಂಧ; ಐದದು ಎನಗೆ ಪರವಸವು ಕಡೆಮುಟ್ಟಲಯ್ಯ. ಸಂಗಯ್ಯ, ಐದದು ಎನಗೆ ಕಡೆಮುಟ್ಟ ಬಸವನಭಕ್ತಿ.
--------------
ನೀಲಮ್ಮ
-->