ಅಥವಾ
(6) (3) (3) (1) (2) (0) (0) (0) (3) (0) (0) (2) (0) (0) ಅಂ (2) ಅಃ (2) (6) (0) (1) (0) (0) (0) (0) (0) (0) (0) (0) (1) (0) (0) (0) (1) (0) (0) (0) (10) (0) (0) (0) (0) (3) (0) (0) (0) (2) (0) (2) (0) (1) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಾಡಿಗ ನಲ್ಲನು ಕಾಡಿಹನೆಲಗೆ. ಕೂಡಿಹನಗಲಿಹ ಕಾಡಿಹನೆನ್ನ ಕೆಳದಿ, ನೀನಿದ ಮಾಣಿಸು. ಅವನನಗಲದ ವಿರಹಿಯ ಕೂಟದ ಸುಖವನು ಉರಿಲಿಂಗದೇವನು ಬಲ್ಲನು ಕೆಳದಿ.
--------------
ಉರಿಲಿಂಗದೇವ