ಊ ಪದದಿಂದ ಪ್ರಾರಂಭವಾಗುವ ವಚನಗಳು:
ಊದ್ರ್ಘಮುಖದ ಶಿವಾಲಯದೊಳಗೆ ಮಹಾದೇವರು.ಆ ಮಹಾದೇವರ ಮುಂದಣ ನಂದಿಯ ನೋಟವಿಪರೀತ ನೋಡಾ!ಅದು ಬಂದು ಬಂದು ಪರಿವಾರದೇವತೆಗಳಮೂಸಿಮೂಸಿ ನೋಡಿತ್ತು ನೋಡಾ!ಆ ನಂದಿ ಆನಂದಲೀಲೆಯಾಡುತ್ತಿದ್ದುದುಆ ನಂದಿಯ ಆನಂದವ ಕಂಡು ಮಹಾದೇವರು ನಗುತ್ತಿರ್ದಡೆಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.