ಫ ಪದದಿಂದ ಪ್ರಾರಂಭವಾಗುವ ವಚನಗಳು:
ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ,ಮೆಲುವರಿಗೆ ಅಡಹೆ ?ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ,ಭುಂಜಿಸುವರ ಅಂಗ ಮನೋಹರವಾಗಿಪ್ಪುದು.ಲೌಕಿಕ ಪರಮಾರ್ಥಂಗಳ ಭೇದ,ಉಭಯರೂಪು ನಿಬದ್ಧಿಯಾದಲ್ಲಿ,ಬಂಕೇಶ್ವರಲಿಂಗವು ಎಂತಿದಡೇನು ?