ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವ ಗೆದ್ದನು ದೇವ ಗೆದ್ದನು. ಸಿರಿಯಾಳಂಗೆ ಸೋಲವಾಗದು, ಸೋಲವಾಗದು. ಸರಿಯಾಯಿತ್ತು , ಸರಿಯಾಯಿತ್ತು . ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರನಲ್ಲಿ ಚೀಲಾಳನವರ[ನು] ಕೊಂಡಾಡಿ, ಕೈಲಾಸವನಿವರು ಕೊಂಡಾಡರು. ಸರಿಯಾಯಿತ್ತು , ಸರಿಯಾಯಿತ್ತು .
--------------
ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರ