ಅ
(0)
ಆ
(0)
ಇ
(0)
ಈ
(0)
ಉ
(0)
ಊ
(0)
ಋ
(0)
ೠ
(0)
ಎ
(0)
ಏ
(0)
ಐ
(0)
ಒ
(0)
ಓ
(0)
ಔ
(0)
ಅಂ
(0)
ಅಃ
(0)
ಕ
(0)
ಖ
(0)
ಗ
(0)
ಘ
(0)
ಙ
(0)
ಚ
(0)
ಛ
(0)
ಜ
(0)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(0)
ಥ
(0)
ದ
(0)
ಧ
(0)
ನ
(0)
ಪ
(0)
ಫ
(0)
ಬ
(0)
ಭ
(0)
ಮ
(0)
ಯ
(0)
ರ
(0)
ಱ
(0)
ಲ
(0)
ವ
(0)
ಶ
(0)
ಷ
(0)
ಸ
(0)
ಹ
(1)
ಳ
(0)
ವಚನಕಾರ: ಅಮರಗುಂಡದ ಮಲ್ಲಿಕಾರ್ಜುನ ತಂದೆ
ಅಂಕಿತ ನಾಮ: ಮಹಾಮಹಿಮ ಮಾಗುಡದ ಮಲ್ಲಿಕಾರ್ಜುನ
ಕಾಲ: 1160
ದೊರಕಿರುವ ವಚನಗಳು: 2 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ತುಮಕೂರು ಜಿಲ್ಲೆಯ ಗುಬ್ಬಿ
ಪರಿಚಯ: ಕಾಲ ಸು. 1160. ಇಂದಿನ ತುಮಕೂರು ಜಿಲ್ಲೆಯ ಗುಬ್ಬಿಯವನು ಇರಬಹುದು ಎಂಬ ಊಹೆ ಇದೆ. ಇವನ 2 ವಚನಗಳು ದೊರೆತಿವೆ. ದೇಹವನ್ನೇ ಪಟ್ಟಣವೆಂದು ಕಲ್ಪಿಸಿಕೊಂಡು ದೇಹ, ಮನಸ್ಸು, ಆತ್ಮಗಳ ರಕ್ಷಣೆಯ ಬಗ್ಗೆ ಹೇಳಿರುವುದು ಕುತೂಹಲಕರವಾಗಿದೆ.