ಅಥವಾ
(0) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (0) (0) (0) (1) (0) (3) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುಗುಣವುಳ್ಳನ್ನಕ, ಗುರುವಿನಲ್ಲಿ ಪರತತ್ತ್ವಭೋಧವುಂಟೆಂದು ಬೆಸಗೊಳ್ಳಲಿಲ್ಲ. ಮನವುಳ್ಳನ್ನಕ್ಕ, ಲಿಂಗದಲ್ಲಿ ಏಕನಿಷೆ* ನಿಚ್ಚಟವೆಂಟೆಂದು ಕಂಡೆಹೆನೆಂಬ ಭ್ರಮೆಯಿಲ್ಲ. ಆತ್ಮ ಮಥನವುಳ್ಳನ್ನಕ್ಕ, ಕರಣ ಮಠಕ್ಕೆ ಬರುವ ಹೋಗುವ ಬೃಹದ್ ನಿಲುಗಡೆ. ಈ ತೆರನ ಬಲ್ಲಡೆ ಮರದು ಹಿಡಿಯಲಿಲ್ಲ ; ಅರಿದು ಕೂಡಲಿಲ್ಲ. ಕುರುಹಿನ ಸಾಕಾರವಿಡಿದಾಡುವ ಕುತ್ತದ ಕೂಳು ಮೂರಲೊಂದು ಕೊರೆಗೊಂಡಿತ್ತು. ಈ ಮೂರಲೊಂದು ನಿನ್ನ ಗೋಣಿಯ ಮೂಲೆಯಲ್ಲಿ ತೋರದಿರಾ ಕೇಟೆಶ್ವರಲಿಂಗವೆ.
--------------
ಬೊಕ್ಕಸದ ಚಿಕ್ಕಣ್ಣ