ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮತ್ತಮುಮಾದಿಶಕ್ತಿ ಸ್ಥಾಪನಾಕಾಲದಲ್ಲಿ ಶಕ್ತ್ಯಂಗಗಳಿಂದವೆಸಕಲ ಕ್ರಿಯೆಗಳನಾಚರಿಪುದು-ಳಿದ ದೇವತಾಪ್ರತಿಷಾ*ದಿಗಳಂ ಸಾಮಾನ್ಯಾಂಗಗಳಿಂದವೆ ಮಾಳ್ಪುದೀಷಡಂಗಗಳಲ್ಲಿ ಹೃದಯಾಂಗವೆ ವಿಶೇಷವೆಂದುನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.