ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಂಥೆ ತೊಟ್ಟವ ಗುರುವಲ್ಲ,ಕಾವಿ ಹೊತ್ತವ ಜಂಗಮವಲ್ಲ,ಶೀಲ ಕಟ್ಟಿದವ ಶಿವಭಕ್ತನಲ್ಲ,ನೀರು ತೀರ್ಥವಲ್ಲ,ಕೂಳು ಪ್ರಸಾದವಲ್ಲ.ಹೌದೆಂಬವನ ಬಾಯ ಮೇಲೆಅರ್ಧಮಣದ ಪಾದರಕ್ಷೆಯ ತೆಗೆದುಕೊಂಡುಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರಚೌಡಯ್ಯ.