ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸರ್ಪನ ಧ್ವನಿಗೆ ಆಕಾಶದ ಟೆಂಗಿನುದಕ ಉಕ್ಕಿಭೂಮಿಗೆ ಬೀಳಲು, ಭೂಮಿ ಕರಗಿ,ಸಮುದ್ರ ಬತ್ತಿ, ಸತ್ತವರು ಬದುಕಿದವರ ಹೊತ್ತುಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ.