ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರದ ವ್ಯಾಧಿಗೆ ಗುರು ಹೇಳಿದ ಔಷಧಂಗಳ ಮನದ್ಲಕ್ಕಿ, ಮೂದಲಿಸಿ ಹೋಗಲೀಯದೆ ವಿಚಾರಿಸಿ ನೋಡುತಿದ್ದೆನು. ಸಂಸಾರಂಗಳು ಮುಟ್ಟಲಮ್ಮದೆ ಹೆರಹಿಂಗಿ ತೇರ್ಗಟ್ಟಿದಂತೆ ನಿಂದು, ಕಪಿಲಸಿದ್ಧಮಲ್ಲೇಶ್ವರದೇವರ ಶ್ರೀಪಾದಕ್ಕೆ ಬಟ್ಟೆಗೊಟ್ಟು ಭಯಂಗೊಂಡು ನಿಂದು ಪೋಗಯ್ಯಾ ಪೋಗಯ್ಯಾ ಎನ್ನುತ್ತಂ ಬರವೆ?
--------------
ಸಿದ್ಧರಾಮೇಶ್ವರ
-->